ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ

  1. ಎಂ.ಎಸ್ಸಿ.:    ಮಾನವಶಾಸ್ತ್ರ, ಅನ್ವಯಿಕ ಭೂವಿಜ್ಞಾನ, ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಗಣಕ  ವಿಜ್ಞಾನ, ಅಪರಾಧಶಾಸ್ತ್ರ ಮತ್ತು ನ್ಯಾಯಾಂಗ ವಿಜ್ಞಾನ, ಸೈಬರ್ ಸೆಕ್ಯುರಿಟಿ, ಪರಿಸರ ವಿಜ್ಞಾನ, ವಿದ್ಯುನ್ಮಾನ, ಆಹಾರ ವಿಜ್ಞಾನ ಮತ್ತು ಪೋಷಣೆ, ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್, ಭೂಗೋಳಶಾಸ್ತ್ರ, ಭೂವಿಜ್ಞಾನ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮಾನವ ಅಭಿವೃದ್ಧಿ, ಗಣಿತ, ಸೂಕ್ಷ್ಮ ಜೀವವಿಜ್ಞಾನ, ಅಣು ಜೀವಶಾಸ್ತ್ರ, ಎಂ.ಎಸ್ (ಅನಿಮೇಷನ್), ಎಂಎಸ್ಸಿ (ಮಾಹಿತಿ ತಂತ್ರಜ್ಞಾನ), ಸಾವಯವ ರಸಾಯನಶಾಸ್ತ್ರ, ಭೌತವಿಜ್ಞಾನ, ಮನೋವಿಜ್ಞಾನ, ರೇಷ್ಮೆ ಕೃಷಿ ಮತ್ತು ರೇಷ್ಮೆ ಜೈವಿಕ ತಂತ್ರಜ್ಞಾನ, ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ                                                                     
  • ಎಂ.ಟೆಕ್:  ನಗರ ಮತ್ತು ಪ್ರಾದೇಶಿಕ ಯೋಜನೆ, ವಸ್ತು ವಿಜ್ಞಾನ,  
  • ಎಂ.ಸಿ.ಎ. (Master of Computer Applications)  KEA ಮುಖಾಂತರ.
  • ಎಂ.ಟೆಕ್ (CCT) KEA ಮುಖಾಂತರ
  • ಎಂ.ಟೆಕ್ (CST) KEA ಮುಖಾಂತರ
  • ಎಂ.ಎಲ್.ಐ.ಎಸ್ಸಿ. (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ).
  • M.Sc.Tech. in Computer Science with an optional exit at the end of Fourth Semester with M.Sc. in Computer Science Degree. 
  • ಎಂ.ಎಸ್ (ಮಾಹಿತಿ ತಂತ್ರಜ್ಞಾನ) (ವಿದೇಶಿ ವಿದ್ಯಾರ್ಥಿಗಳಿಗೆ ಮಾತ್ರ)
  • ಎಂ.ಫಿಲ್ : ಸಸ್ಯಶಾಸ್ತ್ರ, Seed Technology (ಜೈವಿಕತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ)(2 Semesters), ಪರಿಸರ ವಿಜ್ಞಾನ
ಸ್ನಾತಕೋತ್ತರ ಡಿಪ್ಲಮೋ  : Counseling and Health Psychology(At DoS in Psychology), Criminology and Correctional Administration(Maharaja's College), Food Quality and Safety(At DoS in Food Science and Nutrition), Gemmology & Ornamental Stones (At DoS in Earth Science), Organic Horticulture (DoS in Sericulture).
ಡಿಪ್ಲಮೋ: High Performance Computing (HPC) (ಗಣಕ ವಿಜ್ಞಾನ ಅಧ್ಯಯನ ವಿಭಾಗದಲ್ಲಿ) 

 

ಅಧ್ಯಯನ ವಿಭಾಗಗಳು

ಮಾನವಶಾಸ್ತ್ರ

ಜೀವ ರಸಾಯನಶಾಸ್ತ್ರ

ಜೈವಿಕ ತಂತ್ರಜ್ಞಾನ

ಸಸ್ಯಶಾಸ್ತ್ರ

ರಸಾಯನಶಾಸ್ತ್ರ

ಗಣಕ ವಿಜ್ಞಾನ

ಭೌಗೋಳಿಕ ಮಾಹಿತಿ ತಂತ್ರಜ್ಞಾನದ ಕೇಂದ್ರ

ಭೂ ವಿಜ್ಞಾನ

ಪರಿಸರ ವಿಜ್ಞಾನ

ವಿದ್ಯುನ್ಮಾನ

ಆಹಾರ ವಿಜ್ಞಾನ ಮತ್ತು ಪೋಷಣೆ

ಭೂಗೋಳಶಾಸ್ತ್ರ

ಜೆನೆಟಿಕ್ಸ್ & ಜಿನೊಮಿಕ್ಸ್

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ

ಗಣಿತಶಾಸ್ತ್ರ

ಸೂಕ್ಷ್ಮಜೀವಶಾಸ್ತ್ರ

ಅಣು ಜೀವವಿಜ್ಞಾನ

ವಸ್ತು ವಿಜ್ಞಾನ

ಸಾವಯವ ರಸಾಯನಶಾಸ್ತ್ರ

ಭೌತವಿಜ್ಞಾನ

ಮನೋವಿಜ್ಞಾನ

ರೇಷ್ಮೆ ಕೃಷಿ ವಿಜ್ಞಾನ

ಸಂಖ್ಯಾಶಾಸ್ತ್ರ

ಪ್ರಾಣಿಶಾಸ್ತ್ರ