ಕಲಾ ನಿಕಾಯ

ಎಂ.ಎ:    ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ಮಾನವಶಾಸ್ತ್ರ, ಕ್ರೈಸ್ತಶಾಸ್ತ್ರ , ತುಲನಾತ್ಮಕ ಸಾಹಿತ್ಯ ಮತ್ತು ಅನುವಾದ ಅಧ್ಯಯನ, ಸಹಕಾರ ನಿರ್ವಹಣೆ, ಅಭಿವೃದ್ಧಿ ಅಧ್ಯಯನ, ಅರ್ಥಶಾಸ್ತ್ರ, ಇಂಗ್ಲಿಷ್, ಜಾನಪದ ಅಧ್ಯಯನ, ಹಿಂದಿ, ಇತಿಹಾಸ, ಅಂತಾರಾಷ್ಟ್ರೀಯ ಸಂಬಂಧಗಳು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜೈನಶಾಸ್ತ್ರ ಮತ್ತು ಪ್ರಾಕೃತ, ಕನ್ನಡ, ಭಾಷಾಶಾಸ್ತ್ರ, ಶಾಂತಿ ಮತ್ತು ಸಂಘರ್ಷ ನಿರ್ಣಯ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಗ್ರಾಮೀಣ ಅಭಿವೃದ್ಧಿ, ಸಂಸ್ಕೃತ, ಸಮಾಜಶಾಸ್ತ್ರ, ದಕ್ಷಿಣ ಭಾರತೀಯ ಅಧ್ಯಯನಗಳು, ಉರ್ದು, ಪಶ್ಚಿಮ ಏಷ್ಯನ್ ಅಧ್ಯಯನಗಳು, ಮಹಿಳಾ ಅಧ್ಯಯನ. ಸಮಾಜ ಕಾರ್ಯ, ಸಂಗೀತ, ನೃತ್ಯ  

ಎಂ.ಫಿಲ್ :  ಕ್ರೈಸ್ತಶಾಸ್ತ್ರಅರ್ಥಶಾಸ್ತ್ರಕನ್ನಡ.

 

ಸ್ನಾತಕೋತ್ತರ ಡಿಪ್ಲಮೋಪಾರಂಪರಿಕ ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ(ಇತಿಹಾಸ ಅಧ್ಯಯನ ವಿಭಾಗದಲ್ಲಿ) , ವಸ್ತು ಸಂಗ್ರಹಾಲಯ ಪ್ರವಾಸೋದ್ಯಮ ಮತ್ತು ಪಾರಂಪರಿಕತೆ (ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ),  ಅನುವಾದ (ಹಿಂದಿ-ಇಂಗ್ಲಿಷ್-ಹಿಂದಿ), ಬಾಬು ಜಗಜೀವನ್ ರಾಮ್ ಅಧ್ಯಯನ (ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ). 

 

ಡಿಪ್ಲಮೋ: ಅರೇಬಿಕ್ / ಪರ್ಷಿಯನ್ ಮತ್ತು ಉರ್ದು, ಸಹಕಾರ ನಿರ್ವಹಣೆ, ಯೋಜನೆ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮಾನವ ಅಭಿವೃದ್ಧಿ, ಕೈಗಾರಿಕಾ ಸಂಬಂಧ, ಸಂಗೀತ, ಗ್ರಾಮೀಣ ಪುನರ್ರ್ನಿರ್ಮಾಣ ಮತ್ತು ಅಭಿವೃದ್ಧಿಗಳ ವಿಕೇಂದ್ರೀಕರಣ. ಬಾಬು ಜಗಜೀವನ್ ರಾಮ್ ಅಧ್ಯಯನ, ಗಾಂಧಿ ಅಧ್ಯಯನ, ಹಸ್ತಪ್ರತಿ, ಕನ್ನಡೇತರರಿಗೆ ಕನ್ನಡ, ಚಿತ್ರ ನಿರ್ದೇಶನ, 

 

ಜೂನಿಯರ್ / ಹಿರಿಯ ಡಿಪ್ಲೊಮಾ : ಫ್ರೆಂಚ್, ಜರ್ಮನ್, ರಷ್ಯನ್, ಚೈನೀಸ್, ಇಟಾಲಿಯನ್, ಜಪಾನೀಸ್, ಸ್ಪ್ಯಾನಿಷ್, 

 

ಪ್ರಮಾಣಪತ್ರ : ಚೀನೀ, ಫ್ರೆಂಚ್, ಜರ್ಮನ್, ಅರೇಬಿಕ್, ಪರ್ಷಿಯನ್, ಡಾ. ಅಂಬೇಡ್ಕರ್ ಮತ್ತು ಮಾನವ ಹಕ್ಕುಗಳು, ಅಂಬೇಡ್ಕರ್ ಮತ್ತು ಕರ್ನಾಟಕದ ದಲಿತ ಚಳುವಳಿ, ಕಾರ್ಯಕಾರಿ ಹಿಂದಿ, ಕನ್ನಡ, ಪ್ರಾಕೃತ, ಉರ್ದು

 

ಅಧ್ಯಯನ ವಿಭಾಗಗಳು